Skip to main content

Posts

Showing posts from 2018

Peace of mind

      F ew folks have a belief that we concentrate on lyrics of a song when we are sad. It may be true, but we also enjoy the lyrics of song when we are happy. There are plenty of things which make us happy. There are also some small things, which makes us happy.  Have anyone tried keeping your legs in warm water for 10 to 15 min before going to bed..? just try once. It will give you a good sleep. Just don't stare at any screen or talk with anyone. Instead of that sit peacefully for 15 min.  Try to listen to any good songs with meaningful lyrics. That peace is crazy. There is a song called "kanna mucche" from Ulidavaru kandante (Kannada) film sung by Shankar Mahadevan & Vani Ravikumar. The lyrics of that song is beautiful. Just felt like writing about it. A part of Lyrics goes like this "Beleda maravondu tanna beranna taane kaana bayaside mugila kanuva hakki mariondu taayia goodanu aariside putta hejje sulivu ne kandare ulivu matte

The thread

                  Any relationship is held on a word called Trust. When we start conversing with others, a bond develops. Soon we start trusting that person, if he/she's worthy.  Knowingly or Unknowingly we start trusting people, in spite of being aware that the trust can be broken anytime. It is a magical thing which connects people together but at the same time can break them apart.   It is used as a weapon by so many to fight with others. So you would be thinking why did I attach that image!... I will explain it.       A balloon is filled with air and at the end, a thread is tied just to make sure that balloon doesn't loose its purpose of what it is made for. But in spite of knowing that it can be blasted with a pin, still we tie with a thread and feel balloon won't loose the air.        We can compare the trust and expectations with balloon. The thread can be compared to people. Still we tie ourselves to trust, expecting that trust will remain eterna

VIP stories

            Usually everyone scrolls the Instagram News-feed when they have no work. On that day I did the same thing. Suddenly I came across a post which brought back some beautiful memories. Back in childhood, the toughest job for us, was to go to a saloon for a haircut. Upon that our father would be with us monitoring on the haircut whether it is trimmed to a decent shape or not. That haircut was the most hatred one.      But, did any one noticed we had an extra stool on the chair, especially for children. That was a VIP treatment for us. We would get an extra pride by sitting on it. But actual fact was to manage the height they would provide the stool. We loved the water being sprayed on our hairs, which made them easy to trim it. These memories were beautifully sketched by cartoonist @_art_of_guru.   Yes you can follow him using that ID in Instagram. Well not only that, when I recently visited the Saloon, the barber said me something which was so true. "When

Never settle

           Everyone looks amateur when their perspective is different and goal is very high. Consider a baby trying to walk, at first it starts to crawl. It learns how to crawl using hands and legs. Later it masters the crawling ability and starts to walk. Improving our self comes right from the start itself.   Isn't that the nature of a human being!! Right? Our brain tends to learn new things. That's how human starts to explore the world. We have a lot to learn. Even when we think that we have achieved something, higher goals starts appearing in front of us. We can compare that with human desires. We never settle with anything.  If you think that you have achieved something by completing your education, it's totally bullshit. At some point of your life you will definitely realize that what you have studied during education is of no use. If not everyone, at least for most of them. But whatever the job you get, start loving it. Because we won't get everyth

Rusty Education System

                            Many acts are implemented by government to develop government schools and provide education to all the students of this country. Large amount of funds are being released by government for its maintenance. Still we see the same school building which was 15 or 20 years ago. Some of them are in worst condition. Parents now a days send their children to private school which provides excellent facilities at higher price. The one who can't afford those price sends their children to government school, not all but most of them. In spite of having huge funds, government schools never develop. It may sound harsh but that's reality.       Well you may have watched "Sar.Hi.Pra.Shaale kasargod" and felt proud of government Kannada medium schools. But in my guess that lasted for few minutes. But if the quality would have increased a little bit, the situation would have been different. Readers, In U.S people prefer their children to send to govern

ಮರುಭೂಮಿಯ ಅಮೃತ

    ಮ ರುಭೂಮಿಯಲ್ಲಿ ನೀರು ಸಿಕ್ಕಿದರೆ ಅಮೃತ ಸಿಕ್ಕಿದಂತೆ. ಇದೇ ಅನುಭವ ನನಗಾಯಿತು. ಒಳ್ಳೆಯ ಸಿನಿಮಾಗಳೇ ಇಲ್ಲದೇ ಮರುಭೂಮಿಯಂತೆ ಇದ್ದ ಸಿನೆಮಾ ಕ್ಷೇತ್ರದಲ್ಲಿ " ಒಂದಲ್ಲಾ ಎರಡಲ್ಲಾ " ನೀರಿದ್ದಂತೆ. ಈ ಸಿನೆಮಾ ಎಂಬ ಮರುಭೂಮಿಯಲ್ಲಿ ಕೆಲವು ನೀರಿರುವ ಒಯಾಸಿಸ್ ನಂತೆ ಒಳ್ಳೆಯ ಚಿತ್ರಗಳು ತುಂಬಾ ಕಡಿಮೆ. ಆದರೆ ಒಂದು ಒಯಾಸಿಸ್ ನಿಂದ ಇನ್ನೊಂದಕ್ಕೆ ಹಾನಿ ಕೂಡ ಆಗಬಾರದು. ಅವೆಲ್ಲ ವಿಷಯ ಪಕ್ಕಕೆ ಇಟ್ಟು... ಈ ಸಿನೆಮಾ ಬಗೆಗೆ ಒಂದೆರಡು ಮಾತಾಡೋಣ.     ಇವತ್ತು ಈ ಚಿತ್ರವನ್ನು ನೋಡಿ ಚಿತ್ರಮಂದಿರದಿಂದ ಹೊರ ಬರುವಾಗ ಎಷ್ಟೋ ವರುಷಗಳ ನಂತರ ಸಿನೆಮಾ ನೋಡಿದ ಖುಷಿ ಸಿಕ್ಕಿತು. ಮಗುವಿನ ಮುಗ್ಧತೆಯ ಸುತ್ತ ಎಷ್ಟು ಚೆನ್ನಾಗಿ ಕಥೆ ಮಾಡಿದ್ದಾರೆ ಎಂದರೆ ನಾವು ಕೂಡ ಸಮೀರನಂತೆ ಮಗುವಾಗಿಬಿಡುತ್ತೇವೆ. ಹೇಗೆ ಸಿನೆಮಾದಲ್ಲಿ ಕರು ಮತ್ತು ಹುಲಿ ನಡುವೆ ಸ್ನೇಹ ಹುಟ್ಟುತ್ತದೆಯೋ.. ಹಾಗೆಯೇ ಸಮಾಜದಲ್ಲಿ ಎಲ್ಲಾ ಪಂಗಡದವರು ಒಂದಾದರೆ ಮಗುವಿನಂತೆ ಮುಗ್ಧತೆಯ ಜೀವನವನ್ನು ನಡೆಸಬಹುದು.    ಆಹಾ!!! ಆ ಕಥೆಗೆ ತಕ್ಕ ಹಾಡುಗಳು, ಹಾಸ್ಯ ಸನ್ನಿವೇಶಗಳು... ವಾಹ್!! ಈ ಚಿತ್ರವನ್ನು ಮಾಡಿದ ಜನರ ಶ್ರಮ "ಒಂದಲ್ಲಾ ಎರಡಲ್ಲಾ"... ಮಾಡಿದವರು ಒಬ್ಬರಲ್ಲಾ ಇಬ್ಬರಲ್ಲಾ ಹಲವಾರು.... ಇವರಿಗೆಲ್ಲಾ ಇಂತಹ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು....    ಎಲ್ರಿಗೂ ನಾನು ಹೇಳುವುದಿಷ್ಟೇ.... "ನಿಮ್ಮಲ್ಲಿ ಮಗುವಿನ ಮ

ಅಂಬಾ...ಅಂಬಾ....!

ಓ ದುಗರೇ ಮಲೆನಾಡಿನಲ್ಲಿ ಏನ್ ಮಳೆ ಗೊತ್ತಾ, ಮನೆಯಿಂದ ಹೊರಗೆ ಕಾಲಿಡಲು ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ. ನಗರ ಪ್ರದೇಶದಲ್ಲಿಯೇ ಈ ಸ್ತಿತಿ ಆದರೆ ಇನ್ನು ಮಲೆನಾಡಿನ ಹಳ್ಳಿಯ ಪರಿಸ್ಥಿತಿ ಕೇಳಲೇಬೇಡಿ.  ಇಂಜಿನಿಯರಿಂಗ್ ಮುಗಿದರೂ ಕೆಲಸಕ್ಕೆ ಕರೆಯಲಿಲ್ಲ ಎಂದರೆ ತುಂಬಾ ಹಿಂಸೆ ಆಗುತ್ತೆ. ಮನೇಲೆ ಸುಮ್ಮನಿರಲು ಆಗುವುದಿಲ್ಲ. ಹೀಗೆ ಒಂದು ತಿಂಗಳು ಕಳೆದರೂ, ಮುಂಜಾನೆ ಬೇಗ ಏಳುವುದು ರೂಢಿಯಾಗಲಿಲ್ಲ. ಇವತ್ತು ನಾಗರಪಂಚಮಿ ಹಬ್ಬ ಬೇರೆ, ಮುಂಜಾನೆ ಬೇಗ ಏಳಲೇ ಬೇಕು. ಅದಿರಲಿ, ನಿಮಗೆಲ್ಲಾ ನೆನಪಿದೆಯೇ,..? ಸ್ವಾತಂತ್ರ ದಿನಾಚರಣೆಯ ದಿನ ಶಾಲೆಗೆ ಹೋಗಿ ಧ್ವಜಾರೋಹಣವನ್ನು ಮುಗಿಸಿ, ಸಿಹಿ ತಿಂದು ಮನೆಗೆ ತೆರಳುತ್ತಿದ್ದೆವು. ಆದರೆ ಏನ್ ಮಾಡ್ಲಿ ಮಾರಾಯರೆ, ನೆನ್ನೆ ರಾತ್ರಿ PUBG ಆಡ್ತಾ ಇದ್ದರಿಂದ ಬೆಳಿಗ್ಗೆ ಬೇಗ ಏಳಲು ಆಗಲಿಲ್ಲ.       ನಮ್ಮ ಮನೆಯ ಎದುರಿಗೆ ಇರುವ ಫ್ಯಾಕ್ಟರಿ ಜಾಗದಲ್ಲಿ ತಡ ರಾತ್ರಿ ದನವೊಂದು ಕರು ಹಾಕಿತು. ಇದೇ ಇವತ್ತಿನ ವಿಶೇಷ. ಇವತ್ತು ಹಬ್ಬ ಆದ್ದರಿಂದ ಎಲ್ಲರೂ ದನಗಳಿಗೆ ಏನಾದರೂ ತಿನ್ನಲು ತಂದಿದ್ದರು. ಆ ಕರು ನೋಡಲು ತುಂಬಾ ಚೆನ್ನಾಗಿತ್ತು. ವಿಶೇಷವೆಂದರೆ ಅಲ್ಲಿ ಅಕ್ಕ ಪಕ್ಕ ಇದ್ದ ದನಗಳು ಅದನ್ನು ನಾಯಿಗಳಿಂದ ರಕ್ಷಿಸುತ್ತಿದ್ದವು. ಹೀಗೆ ಮಧ್ಯಾಹ್ನದ ವೇಳೆಗೆ "ಅಂಬಾ...ಅಂಬಾ" ಅನ್ನೋ ಶಬ್ದ ಕ್ಷೀಣಿಸಿತು. ಹೊರಗೆ ಬಂದು ನೋಡಿದರೆ ಯಾವ ದನಗಳೂ ಇಲ್ಲ. ಆ ಕರು ಇವತ್ತೇ ಎದ್ದು ಸ್ವತಂತ್ರವಾಗಿ ಓಡಾಡಲು 

ಮನೆ-ಮನಗಳಿಂದ ಮರೆಯಾದ ಗುಬ್ಬಚ್ಚಿ

          ಅ ದೊಂದು ಕಾಲವಿತ್ತು, ಮುಂಜಾನೆ ಎದ್ದು ಹೊರಗೆ ಹೋದರೆ ಗುಬ್ಬಚ್ಚಿಯ ಚಿಲಿಪಿಲಿ ಕಲರವವನ್ನು ಕೇಳುತ್ತಿದ್ದೆವು. ಸಂಜೆಯಾದರೆ, ಗುಬ್ಬಚ್ಚಿ ಮರಳಿ ಗೂಡಿಗೆ ಸೇರುವುದನ್ನು ಕೂಡ ನೋಡಬಹುದಿತ್ತು. ಅವು ತಮ್ಮ ಲೋಕದಲ್ಲೇ ಹಾರಾಡುತ್ತ ಕುಣಿಯುತ್ತ ಸಂತೋಷದಿಂದ ಇದ್ದವು. ಅವುಗಳ ಸಂತೋಷವೇ ನಮ್ಮ ಸಂತೋಷವಾಗಿತ್ತು. ಪರಿಸರವನ್ನು ನೋಡಿ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ! ಅದರ ಜೊತೆಗೆ ಹಕ್ಕಿಗಳ ಕಲರವವೂ ಸೇರಿದರೆ ಮತ್ತಷ್ಟು ಖುಷಿ.         ಅದಕ್ಕೆ ವಿಶಾಲವಾದ ಜಾಗ ಬೇಡ, ಒಂದು ಸಣ್ಣ ಮರವಿದ್ದರೆ ಸಾಕು, ಗುಬ್ಬಚಿಯೂ ಖುಷಿ ಖುಷಿಯಾಗಿ ಇರುತ್ತವೆ. ಹಾಗೆ ನೋಡಿದರೆ ಈ ಬುದ್ಧಿ ಜೀವಿಗಳ ಆಸೆಯಿಂದಾಗಿ ಇವರ ಪುಟ್ಟ ಪರಿವಾರಕ್ಕೆ ಧಕ್ಕೆ ಉಂಟಾಯಿತು ಎಂದರೆ ತಪ್ಪಲ್ಲ. ಮನುಷ್ಯರು ಚಿನ್ನ, ಆಸ್ತಿ ವಿಚಾರಕ್ಕೆ ಅದೆಷ್ಟು ಕಿತ್ತಾಡುತ್ತಾರೆ. ಆಸ್ತಿಯ ವಿಚಾರದಲ್ಲಂತೂ ಅವರಿಗೆ ಸಂಬಂಧಗಳ ಮಹತ್ವವೇ ತಿಳಿಯುವುದಿಲ್ಲ. ಸ್ವಂತ ಪೋಷಕರನ್ನೇ ಮನೆಯಿಂದ ಹೊರ ಹಾಕುವ ಮಕ್ಕಳಿರುವಾಗ, ಈ ಬುದ್ಧಿ ಜೀವಿಗಳಿಗೆ ನಿಜಕ್ಕೂ ಬುದ್ಧಿ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.          ಅದೆಲ್ಲ ಇರಲಿ, ಇಂತಹ ಯಾವುದೇ ಜಂಜಾಟವಿಲ್ಲದ ಬದುಕನ್ನು ನಡೆಸುತ್ತಿರುವ ಗುಬ್ಬಚಿಯ ವಿಚಾರದ್ಲಲ್ಲಿ ಮನುಷ್ಯನು ಘೋರ ತಪ್ಪನ್ನು ಮಾಡುತ್ತಿದ್ದಾನೆ. ಇದಕ್ಕೆ ಈ ಬ್ಲಾಗಿನ ಜೊತೆ ಹಾಕಿರುವ ಗೂಡನ್ನು ಗಮನಿಸಿ. ಇಂತಹ ಎಷ್ಟೋ ಗೂಡುಗಳು ಖಾಲಿಯಾಗಿವೆ. ಗುಬ್ಬಚ್ಚಿಯು ದಿನೇದಿನೇ ನಮ್

ನೆನಪಿನಂಗಳ

             ಓ ದುಗರೇ, ನಾನು ಚಿಕ್ಕಮಗಳೂರಿನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಬಗ್ಗೆ ಮಾತಾಡಬೇಕೆಂಬುದು ಬಹು ಸಮಯದ ಇಚ್ಛೆ. ಸುತ್ತ ಮುತ್ತಲೂ ಎಲ್ಲೆಲ್ಲೂ ಹಸಿರು , ಗುಡ್ಡ ಬೆಟ್ಟಗಳ ಮಧ್ಯೆ ಇರುವ ಚಿಕ್ಕಮಗಳೂರು ಮಲೆನಾಡಿನ ಹೃದಯ ಎಂದೇ ಹೇಳಬಹುದು. ಇಂತಹ ವಾತಾವರಣದ ಮಧ್ಯೆ ಇರುವ ನಮ್ಮ ವಿದ್ಯಾರ್ಥಿ ನಿಲಯ ನಿಜಕ್ಕೂ ಅಧ್ಭುತ ಎಂದೇ ಹೇಳಬಹುದು.        ಈ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಂದಾಗಿ ಈ ನಿಲಯ ಅಧ್ಭುತ ಎನ್ನಬಹುದು. ಚಿಕ್ಕಮಗಳೂರಿನಲ್ಲಿ ನನಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಿತ್ತು. ಮೊದಲ ಬಾರಿಗೆ ನಾನು ಚಿಕ್ಕಮಗಳೂರಿಗೆ ಬಂದಾಗ ವಸತಿಯ ಬಗೆಗೆ ತಲೆಕೆಡಿಸಿಕೊಂಡಿದ್ದೆ. ನಮ್ಮ ಕಾಲೇಜಿನಲ್ಲಿ  ವಿದ್ಯಾರ್ಥಿ ನಿಲಯದಲ್ಲಿ ರೂಮ್ ಕೇಳಿದಾಗ, "ನೀವು ಬ್ರಾಹ್ಮಣರಲ್ವಾ, ನೀವು ಕಾಲೇಜಿನಿಂದ ಹೀಗೆ ಎದುರಿನ ರಸ್ತೆಯಲ್ಲಿ ಹೋದರೆ ನಿಮಗಾಗಿ, ನಿಮ್ಮ ಸಮುದಾಯದವರಿಗಾಗಿ ಕಟ್ಟಿಸಿದ ವಿದ್ಯಾರ್ಥಿ ನಿಲಯ ಇದೆ" ಅಂತ ಹೇಳಿ, ಅಲ್ಲಿಗೆ ಕಳುಹಿಸಿದರು.         ವಿದ್ಯಾರ್ಥಿ ನಿಲಯದ ವಾತಾವರಣ ತುಂಬಾ ಚೆನ್ನಾಗಿತ್ತು. ಸುತ್ತಲೂ ಕಟ್ಟಡ, ಮಧ್ಯದಲ್ಲಿ ಬಗೆ ಬಗೆಯ ಹೂವುಳ್ಳ ಗಿಡಗಳು ಮತ್ತು ಶೃಂಗೇರಿ ಸ್ವಾಮಿಗಳು ಸ್ಥಾಪಿಸಿದ ವಿದ್ಯಾ ಗಣಪತಿ ಯ ಗುಡಿ. ಹುಡುಗರೆಲ್ಲರೂ ತುಂಬಾ ಉತ್ಸಾಹದಿಂದ ಓಡಾಡುತ್ತಿದ್ದರು. ವಸತಿಯ ಬಗ್ಗೆ ವಿಚಾರಿಸಿ ಅದೇ ವಿದ್ಯಾರ್ಥಿ ನಿಲಯಕ್ಕೆ ಸೇರಿಕೊಂಡೆ. ತಿಂಗಳಿಗೆ ಒಮ್ಮೆ ಬ್ರಾಹ್ಮಣ ಮಹಾ ಸಭ

Renewed Technology

              T he technology is growing at the speed of light. The product you buy today is outdated for tomorrow. If we see our self 10 years ago, the whole idea of technology is different. Internet speeds were not that great. We were not dependent on technology so much. Even if we want to watch movie on television we used to refer newspaper for day-to-day TV stats.         Even the YouTube and Blogger were not so familiar. If you are reading this post means because of technology. The pace of humans has changed with the changing pace of technology. For example first we used to send images or any documents using email that to with limited size. Now we have so many free online cloud drives or we can use social messenger like WhatsApp to share these media files.        The usage of internet has been changed along with speeds. We use to hang out with 1 GB of data for a whole month. Now its not enough for 1 day. This is due to rapid change in internet speeds, nothing but change i

Heart & mind filled with cartoon!!

          A boy who can illustrate the meaning of anything by his sketches. His hands can create any magic. That magic can sometimes bring a laugh in our face, tear with happiness or spread any social messages. I’m blessed to meet this kind of personality. I owe my cousin for introducing him.            Sidda Gurunath is the name of the talented man. He creates magic with his artwork. I would like to introduce him as the future cartoonist. We can only find a few persons with these kinds of talent and he is a gem. Connecting heart with the mind just within a cartoon is a marvelous work. He’s good at it. He had made a calligraphic sketch for my birthday. It was wonderful. Well forgot to mention, he is a future doctor too. Hope he will do great with his works.  As a friend, I thought of writing this. Here is a link to his Facebook profile where you can reach his works:  Sidda Gurunath  

RACE COURSE

I am almost at the finish line of this race of education, yet I wonder how come it has become so long from that day I started running from the starting point ..! Race, I call it to be..! race to get marks, race to be first and race to be ahead with time... Everything went on as planned in the calendar of life ...new lessons other than the syllabus hit hard straight on face teaching lots of phases...slowing crawling from the past now I can walk in the present to run and chase my goals in future ... Now at my farewell to this beautiful journey of a student, people ask " who is your best teacher ?" And my heart said - My life...! Life is such a wonderful teacher which makes us learn, my life is simply awesome in teaching me stuff, it always keeps a record of what I do and gives me a tight slap if it's not being the way it has to be ..! It always made me meet right people at the right time when I actually needed those life lessons to be by hearted in my mind, few made